Tuesday, August 18, 2009

ಗ್ರಂಥಾಲಯ ದಿನ

ದಿನಾಂಕ ೧೭.೦೮.೨೦೦೯ ರಂದು ನಮ್ಮ ಕಾಲೇಜಿನಲ್ಲಿ ಗ್ರಂಥಾಲಯ ದಿನಾಚರಣೆ ಯನ್ನು ಆಚರಿಸಲಾಯಿತು . ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಡಾ.ಎನ್.ಎಸ್.ಹರಿನಾರಾಯಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ನಂತರ ಅವರು ಗ್ರಂಥಾಲಯದ ಉಪಯೋಗ ಕುರಿತು ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.ಈ ಸಂದರ್ಭದಲ್ಲಿ ಲೈಬ್ರರಿ " ವೆಬ್ ಬ್ಲಾಗ್ "ನ್ನು ಉದ್ಘಾಟಿಸಲಾಯಿತು. ಸಮಾರಂಭದಲ್ಲಿ ಪ್ರಾಚಾರ್ಯರಾದ
ಪ್ರೊ .ಎಚ್.ವಿ. ನಾಗರಾಜ್ ಹಾಜರಿದ್ದರು. ಗ್ರಂಥಪಾಲಕ ಚೇತನ್ ಹೆಗ್ಡೆ ಸ್ವಾಗತಿಸಿ, ಶ್ರೀಮತಿ ಶೃತಿ ವಂದಿಸಿದರು.

No comments:

Post a Comment