Thursday, April 16, 2009

ಮೈಸೂರಿನಲ್ಲಿ ಅಮ್ಮ
ಸದ್ಗುರು ಮಾತಾ ಅಮೃ ತಾನಂದಮಯಿಯವರು, ಕಳೆದ ಮಾರ್ಚ್ ತಿಂಗಳಿನಲ್ಲಿ ಮೈಸೂರು ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ದರ್ಶನ ಪಡೆದರು .

1 comment:

  1. As I know you hadn't invited me for this Amma's function...

    ReplyDelete